Facebook Blogger Youtube

Sri ShivaKumar swamy ji

Dr Maharshika Nethravathi VALEE DestinyVishwaM 22nd Jan 2019

ಇದು ಶ್ರೀ ಶಿವಕುಮಾರ ಸ್ವಾಮಿಗಳ ಜನನ - ಮರಣದ ದಶಾ ವಿವರ. 01-04-1907 , 11.43, ಮಾಗಡಿ ತಾಲೂಕಿನ ವೀರಾಪುರದಲ್ಲಿ ಜನನ ಸ್ವಾತಿ 4ನೇ ಪಾದ ಜನನ, ರಾಹು ದಶಾ ಅಂತ್ಯ ಜನನ ಸಮಯದಲ್ಲಿ ಚಂದ್ರ 19 ಡಿಗ್ರಿ 41 ನಿಮಿಷ 6 ಡಿಗ್ರಿ 40 ನಿಮಿಷದಿಂದ 20 ಡಿಗ್ರಿವರೆಗೂ ತುಲಾ ರಾಶಿಯಲ್ಲಿ ಸ್ವಾತಿ ಇರುತ್ತದೆ. ರಾಹುದಶಾ ಮತ್ತು 2009 ರಿಂದ ಪುನಃ ರಾಹು ದಶಾ ಆರಂಭ 31-08-2009 ರಿಂದ ಜನ್ಮದಲ್ಲಿ ಬಂದ ರಾಹು ದಶಾ ಅಂತ್ಯ ಇವರ ಜೀವನದಲ್ಲಿ ಪುನಃ ರಾಹು ದಶಾ ಆರಂಭವಾಗುತ್ತದೆ. 15-01-2019 ರಿಂದ ರಾಹುದಶಾ ಬುಧಭುಕ್ತಿ ರಾಹು ಅಂತರಭಕ್ತಿ ರಾಹು ಸೂಕ್ಷ್ಮ ಪ್ರಾರಂಭವಾಗುತ್ತದೆ. ಎಲ್ಲಾ ದಶಾಫಲಗಳನ್ನು ಅನುಭವಿಸಿದ ವಿಶೇಷತೆ. - ಡಾ. ನೇತ್ರಾ ವಾಲಿ,ಜ್ಯೋತಿಷಿ


Comments

Post
Top